ತಂದೆ ತಂದೆ , ನೀನು ತಂದೆ ನನ್ನ ಬಾಳ ತುಂಬ ಹರುಷ ಮರೆಯಲಾರೆ ನಿನ್ನ ನಾ ಸಾವಿರಾರು ವರುಷ ನೊಂದ ಗುರುತು ಬಹಳ ಕಂಡದ್ದು ನಗುವ ಮುಖ ಎಲ್ಲ ನಮಗೆ ಕೊಟ್ಟು ನೀ ಬಯಸಲಿಲ್ಲ ಸುಖ💞 ನಮಗೆ ಎಲ್ಲ ಕೊಟ್ಟೆ ನೀ ಹರಿದ ಬಟ್ಟೆ ತೊಟ್ಟೆ ಕಷ್ಟ ನೂರಿದ್ದರು ನಿನ್ನೊಳಗೆ ಹುದುಗಿ ಇಟ್ಟೆ ಸಂಸಾರ ಸಾಗಿಸಲು ಬಹಳ ಶ್ರಮವಪಟ್ಟೆ ಆದರೂ ಅದೇಕೋ ದೂರವೇ ಉಳಿದುಬಿಟ್ಟೆ💝 ನನ್ನ ನೋವ ಕಂಡೆ ನಿ...